'ಪಿಕೆ' ಚಿತ್ರಕ್ಕೆ ಹೆಸರಾಂತ ಲೇಖಕಿ ತಸ್ಲೀಮಾ ನಸ್ರೀನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ತಸ್ಲೀಮಾ ನಸ್ರೀನ್, ಪಿಕೆ ಚಿತ್ರವನ್ನು ಪಾಕಿಸ್ತಾನದಲ್ಲೋ ಅಥವಾ ಬಾಂಗ್ಲಾದೇಶದಲ್ಲೋ ಮಾಡಿದ್ದರೆ, ಚಿತ್ರದ ನಿರ್ಮಾಪಕ, ನಿರ್ದೇಶಕ, ನಟ ಅಮೀರ್ ಖಾನ್ ಎಲ್ಲರನ್ನೂ ಕೊಲ್ಲಲಾಗುತ್ತಿತ್ತು ಇಲ್ಲವೇ ಜೈಲಿಗೆ ಅಟ್ಟಲಾಗುತ್ತಿತ್ತು...